ಕಂಕಣ ಭಾಗ್ಯ ಕೂಡಿ ಬರದೇ ಇರುವಂತಹ ವ್ಯಕ್ತಿಗಳು ಈ ಆಚರಣೆ ಮಾಡಿ ಖಂಡಿತ ಸಿದ್ಧಿಯಾಗುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಅನೇಕ ವ್ಯಕ್ತಿಗಳು ಮದುವೆ ಯೋಗ ಇರದೆ ಸಮಸ್ಯೆಯಾಗುತ್ತದೆ. ಕೆಲವೊಂದು ಬಾರಿ ನಾವು ಇಷ್ಟಪಡುವ ವ್ಯಕ್ತಿಯೊಂದಿಗೆ ಮದುವೆಯಾಗದೆ ಇರುವವುದು ಅಥವಾ ಕಂಕಣ ಭಾಗ್ಯದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಾಡುವುದು ಈ ರೀತಿಯ ಸಮಸ್ಯೆಗಳು ನಮ್ಮನ್ನ ಏನಾದರೂ ಕಾಡುತ್ತಾ ಇದೆ ಎಂದರೆ ನಾವು ಕೆಲವೊಂದು ಪರಿಹಾರ ಅನುಸರಿಸುವುದರಿಂದ ಖಂಡಿತವಾಗಿಯೂ ಮದುವೆಯಾಗುವ ಅಂತ ಯೋಗ ಫಲವನ್ನು ನೀವು ಪಡೆದುಕೊಳ್ಳಬಹುದು.

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ, ಆದರೆ ಕೆಲವೊಂದು ಬಾರಿ ನಮಗೆ ಸಮಸ್ಯೆಗಳು ಅಡೆತಡೆಗಳು ಬರುವ ಸಾಧ್ಯತೆ ಇದೆ. ಮದುವೆಯಾಗಬೇಕು ಅಂದುಕೊಂಡಿದ್ದರೆ ಈ ಪರಿಹಾರ ಕ್ರಮ ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಮದುವೆ ಎಂದರೆ ಎರಡು ಕುಟುಂಬ ಎರಡು ಜೀವಗಳನ್ನ ಒಂದು ಮಾಡುವಂತಹ ಒಂದು ಪ್ರಕ್ರಿಯೆಯಾಗಿದೆ.

Advertisement

ಮದುವೆ ವಿಳಂಬ ಆಗುವುದಕ್ಕೆ ಗ್ರಹಗಳಲ್ಲಿ ಕೆಲವೊಂದು ಸಮಸ್ಯೆ ಉಂಟಾಗುವುದರಿಂದ ಈ ಸಮಸ್ಯೆಗಳು ಬರುತ್ತವೆ. ಜಾತಕದಲ್ಲಿ ಏನಾದರೂ ದೋಷಗಳಿದ್ದರೂ ಕೂಡ ಮದುವೆಯ ಸಮಸ್ಯೆಗಳನ್ನ ಹೆಚ್ಚಾಗಿ ನೀವು ಎದುರಿಸಬೇಕಾಗುತ್ತದೆ. ಕಂಕಣ ಭಾಗ್ಯಕೂಡಿ ಬರಬೇಕು ಎಂದರೆ ಕೆಲವಂದು ಇಷ್ಟು ರೀತಿಯ ಕ್ರಮವನ್ನ ನಾವು ಅನುಸರಿಸುವುದರಿಂದ ತುಂಬಾ ಪ್ರಯೋಜನಗಳನ್ನ ಪಡೆಯಬಹುದಾಗಿದೆ.

ಮದುವೆಯಾಗದೇ ಇರುವುದು ಅಥವಾ ಗ್ರಹಗಳಿಂದ ಏನಾದರೂ ಪದೇಪದೇ ಮದುವೆಯಲ್ಲಿ ಅಡೆತಡೆ ಆಗುತ್ತಾ ಇದ್ದರೆ ಹುಡುಗಿ ಹುಡುಗ ಯಾರೇ ಆಗಿದ್ದರೂ ಕೂಡ ಈ ಪರಿಹಾರ ಕ್ರಮವನ್ನು ಅನುಸರಿಸಬಹುದು ಈ ಪರಿಹಾರವನ್ನ ಅನುಸರಿಸುವುದರಿಂದ ತುಂಬಾ ಶುಭವಾಗುತ್ತದೆ ಮತ್ತು ಮದುವೆಯಾಗುವ ಯೋಗ ಕೂಡ ನಿಮಗೆ ಬರುವ ಸಾಧ್ಯತೆ ಇದೆ . ಈ ಪರಿಹಾರ ಮಾದ್ದಿದೆ ಆದರೆ ಮೂರು ತಿಂಗಳಲ್ಲಿ ನೀವು ಬದಲಾವಣೆಯನ್ನು ಕಾಣುತ್ತೀರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸರ್ವ ಶಕ್ತಿಯುತವಾದಂತ ಚಾಮುಂಡೇಶ್ವರಿ ತಾಯಿಗೆ ಐದು ಶುಕ್ರವಾರ ಅಥವಾ ಐದು ಮಂಗಳವಾರದ ದಿನದಂದು ಚಾಮುಂಡೇಶ್ವರಿ ತಾಯಿ ದೇವಸ್ಥಾನಕ್ಕೆ ಹೋಗಿ ತುಳಸಿ ಹಾರವನ್ನು ನೀಡಬೇಕು, ಇದನ್ನ ಸಂಜೆ ಅಥವಾ ಬೆಳಗ್ಗೆಯ ಸಮಯದಲ್ಲಿ ನೀಡಬೇಕು. ಐದು ವಾರವೂ ಕೂಡ ದೇವಿಗೆ ಮೊಸರು ಅಥವಾ ಬೆಲ್ಲದ ನೈವೇದ್ಯನ ಅರ್ಪಿಸಬೇಕು. ಈ ರೀತಿಯಾಗಿ ನೀವು ಐದು ಶುಕ್ರವಾರ ಅಥವಾ ಮಂಗಳವಾರದ ದಿನ ಮಾಡಿ ಖಂಡಿತ ಬದಲಾವಣೆ ಕಾಣುತ್ತಿರಿ

ಕಂಕಣ ಭಾಗ್ಯದಲ್ಲಿ ಏರುಪೇರು ಅಥವಾ ಏರಿಳಿತ ಅವುಗಳು ದೂರವಾಗುತ್ತದೆ ಎಲ್ಲಾ ರೀತಿಯಿಂದಲೂ ಕೂಡ ನೀವು ಅನುಕೂಲವನ್ನು ಪಡೆಯುತ್ತೇವೆ ಮತ್ತು ನೀವು ಮದುವೆ ಆಗಬೇಕು ಅಂದುಕೊಂಡಿರುವ ವ್ಯಕ್ತಿಯೊಂದಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಎಲ್ಲಾ ರೀತಿಯಿಂದಲೂ ಶುಭವಾಗುತ್ತದೆ, ಈ ವತ್ರ ವನ್ನ ಮಾಡಿ ಖಂಡಿತ ನಿಮಗೆ ಕಂಕಣ ಭಾಗ್ಯ ಕೂಡಿ ಬರಲು ಸಾಧ್ಯ.

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement