Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ನಭಕ್ಕೆ ಜಿಗಿದ ಆದಿತ್ಯ-ಎಲ್ 1 – ‘ನೇಸರ’ನ ರಹಸ್ಯ ಭೇದಿಸುವತ್ತ ಇಸ್ರೋ ಚಿತ್ತ

0

ಬೆಂಗಳೂರು: ಭಾರತದ ಚಂದ್ರಯಾನ-3 ರ ಯಶಸ್ಸಿನ ನಂತರ, ದೇಶವು ಮತ್ತೊಂದು ಮಹತ್ತರ ಸಾಧನೆಗೆ ಸಜ್ಜಾಗುತ್ತಿದ್ದು, ಈ ಬಾರಿ ಇಸ್ರೋ ಸೂರ್ಯನಿತ್ತ ದೃಷ್ಟಿ ಇಟ್ಟಿದೆ. ಇಸ್ರೋದ ಸೂರ್ಯ ಮಿಷನ್ ಆಗಿರುವ ಆದಿತ್ಯ ಎಲ್-1 ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 11.50ಕ್ಕೆ ಉಡಾವಣೆಗೊಂಡಿತು.

ಇದು ಸೂರ್ಯನನ್ನು ಅಧ್ಯಯನ ಮಾಡುವ ಇಸ್ರೋದ ಮೊದಲ ಮಿಷನ್ ಆಗಿದ್ದು, ಸೂರ್ಯನ ಅಧ್ಯಯನಕ್ಕಾಗಿ ಏಳು ಪೇ ಲೋಡ್‌ಗಳನ್ನು ಆದಿತ್ಯ ಎಲ್‌-1 ಹೊಂದಿದೆ.

PSLV C-57 ರಾಕೆಟ್ ಆದಿತ್ಯ ಎಲ್-1 ಉಪಗ್ರಹವನ್ನು ನಭಕ್ಕೆ ಕೊಂಡೊಯ್ಯಲಿದ್ದು, ಉಪಗ್ರಹದ ತೂಕ 1500 ಕೆಜಿ ಇದೆ.

Leave A Reply

Your email address will not be published.