Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಫ್ರಾನ್ಸ್‌ ರಾಷ್ಟ್ರೀಯ ದಿನಾಚರಣೆಯಲ್ಲಿ ಮಂಗಳೂರಿನ ದಿಶಾ ಭಾಗಿ

0

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಜು.14ರಂದು ಭಾಗವಹಿಸಲಿರುವ ಫ್ರಾನ್ಸ್‌ ರಾಷ್ಟ್ರೀಯ ದಿನಾಚರಣೆ (ಬ್ಯಾಸ್ಟಿಲ್‌ ಡೇ) ಕವಾಯತಿನಲ್ಲಿ ಭಾರತೀಯ ನೌಕಾಪಡೆ ತುಕಡಿಯ ಭಾಗವಾಗಿ ಮಂಗಳೂರು ಮೂಲದ ನೌಕಾಪಡೆಯ ಲೆಫ್ಟಿನೆಂಟ್‌ ಕಮಾಂಡರ್‌ ದಿಶಾ ಅಮೃತ್‌ ಪಾಲ್ಗೊಳ್ಳುವರು.

ಸುಳ್ಯ: ಯುವಕನಿಂದ ಅಪ್ರಾಪ್ತ ಬಾಲಕಿಯ ಅತ್ಯಾಚಾರ – ಆರೋಪಿಯ ಬಂಧನ

ಜು.14ರಂದು ನಡೆಯಲಿರುವ ಬಾಸ್ಟಿಲ್‌ ಪರೇಡ್‌ ನಲ್ಲಿ ಭಾಗವಹಿಸಲು ಈಗಾಗಲೇ ನೌಕಾಪಡೆಯ ನಾಲ್ವರು ಅಧಿಕಾರಿಗಳು ಹಾಗೂ ನಾಲ್ವರು ಅಧಿಕಾರಿಗಳು ಮತ್ತು 64 ನಾವಿಕರ ತಂಡ ಪ್ಯಾರಿಸ್‌ ತಲುಪಿದೆ. ಈ ನಾಲ್ವರು ಅಧಿಕಾರಿಗಳ ಪೈಕಿ ದಿಶಾಕೂಡ ಒಬ್ಬರು. ನೌಕಾ ತುಕಡಿಯನ್ನು ಕಮಾಂಡರ್‌ ವ್ರತ್‌ ಬಘೇಲ್‌ ಮುನ್ನಡೆಸಲಿದ್ದು, ಲೆ. ಕಮಾಂಡರ್‌ ದಿಶಾ, ಲೆ. ಕಮಾಂಡರ್‌ ರಜತ್‌ ತ್ರಿಪಾಠಿ, ಲೆ. ಕಮಾಂಡರ್‌ ಜಿತಿನ್‌ ಲಲಿತಾ, ಲಲಿತಾ ಧರ್ಮರಾಜ್‌ ತುಕಡಿಯನ್ನು ಮುನ್ನಡೆಸಲಿದ್ದಾರೆ.

Leave A Reply

Your email address will not be published.