Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ..

0

ಬೆಂಗಳೂರು : ರಾಜ್ಯ ಸರ್ಕಾರ 10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇನ್ನು ವರ್ಗಾವಣೆಯಾದ ಅಧಿಕಾರಿಗಳು ಇವರು 1) ಪೃಥ್ವಿಕ್ ಶಂಕರ್ – ಎಸ್ ಪಿ ಕ್ರಿಮಿನಲ್ ಇನ್ವೆಷ್ಟಿಗೇಷನ್ 2) ಕನಿಕ ಸಿಕ್ರಿವಾಲ್ – ಎಸ್ ಪಿ ಕ್ರಿಮಿನಲ್ ಇನ್ವೆಷ್ಟಿಗೇಷನ್ 3) ಗುಂಜಾನ್ ಆರ್ಯ – ಎಸ್ ಪಿ ಇಂಟೆಲಿಜೆನ್ಸ್ 4) ಕುಶಾಲ್ ಚೌಕ್ಸೆ – ಎಸ್ ಪಿ ಇಂಟೆಲಿಜೆನ್ಸ್ 5) ಸಿದ್ದಾರ್ಥ್ ಗೋಯಲ್- ಡಿಸಿಪಿ ಲಾ ಅಂಡ್ ಆರ್ಡರ್ ಮಂಗಳೂರು 6) ರೋಹನ್ ಜಗದೀಶ್ – ಕಮಿಷನರ್ ಆಫ್ ಪೊಲೀಸ್ ಲಾ ಅಂಡ್ ಆರ್ಡರ್ ಬೆಳಗಾವಿ 7) ಶಿವಾನ್ಷು ರಜಪೂತ್ – ಎಸ್ ಪಿ ಆಂಟಿ ಟೆರರಿಸ್ಟ್ ಸೆಂಟರ್ ಬೆಂಗಳೂರು 8) ಜೀತೇಂದ್ರ ಕುಮಾರ್ ದಯಾಮ – ಎಸ್ ಪಿ ನಕ್ಸಲ್ ಪೋರ್ಸ್ ಉಡುಪಿ. 9) ದೀಪನ್ ಎಂ ಎನ್ – ಕರ್ನಾಟಕ ಸ್ಟೇಟ್ ರಿಸರ್ವ್ 10) ಮಿಥುನ್ – ಎಸ್ ಪಿ ವೈರ್ಲೆಸ್ ಬೆಂಗಳೂರು

Leave A Reply

Your email address will not be published.