ಬ್ರೆಡ್ ಮೊಸರು ವಡೆ

WhatsApp
Telegram
Facebook
Twitter
LinkedIn

ಪ್ರಮುಖ ಸಾಮಗ್ರಿ

  • 4 – bread slices
  • 3/4 ಕಪ್‌ yoghurt (curd)
  • 5 ಅಗ್ಯತಕ್ಕೆ ತಕ್ಕಷ್ಟು coriander chutney
  • 1 – green chilli
  • 1 ಅಗ್ಯತಕ್ಕೆ ತಕ್ಕಷ್ಟು tamarind
  • 2 ಚಮಚ ಸುಗರ್‌
  • 1 ಅಗ್ಯತಕ್ಕೆ ತಕ್ಕಷ್ಟು cumin
  • 2 ಚಮಚ red chilli powder

ಮುಖ್ಯ ಅಡುಗೆಗೆ

  • 4 – bread slices
  • 3/4 ಕಪ್‌ yoghurt (curd)
  • 5 ಅಗ್ಯತಕ್ಕೆ ತಕ್ಕಷ್ಟು coriander chutney
  • 1 – green chilli
  • 1 ಅಗ್ಯತಕ್ಕೆ ತಕ್ಕಷ್ಟು tamarind
  • 2 ಚಮಚ ಸುಗರ್‌
  • 1 ಅಗ್ಯತಕ್ಕೆ ತಕ್ಕಷ್ಟು cumin
  • 2 ಚಮಚ red chilli powder

ಅಲಂಕಾರ

  • 4 – bread slices
  • 3/4 ಕಪ್‌ yoghurt (curd)
  • 5 ಅಗ್ಯತಕ್ಕೆ ತಕ್ಕಷ್ಟು coriander chutney
  • 1 – green chilli
  • 1 ಅಗ್ಯತಕ್ಕೆ ತಕ್ಕಷ್ಟು tamarind
  • 2 ಚಮಚ ಸುಗರ್‌
  • 1 ಅಗ್ಯತಕ್ಕೆ ತಕ್ಕಷ್ಟು cumin
  • 2 ಚಮಚ red chilli powder

ಹೇಗೆ ಮಾಡುವುದು: ಬ್ರೆಡ್ ಮೊಸರು ವಡೆ ರೆಸಿಪಿ

Step 1:– ಬ್ರೆಡ್ ಸ್ಲೈಸ್‍ಗಳನ್ನು ತೆಗೆದುಕೊಂಡು ಅದರ ಅಂಚುಗಳನ್ನು ಕತ್ತರಿಸಿಕೊಳ್ಳಿ.- ನಂತರ ಒಂದು ಪ್ಲೇಟ್‍ನಲ್ಲಿ ಪಕ್ಕಕ್ಕೆ ಇರಿಸಿ.

Step 2:

– ಒಂದು ಬಟ್ಟಲಲ್ಲಿ ಬೇಯಿಸಿಕೊಂಡ ಆಲೂಗಡ್ಡೆ, ಹಸಿ ಮೆಣಸಿನಕಾಯಿ, ಹುಳಿ ಪುಡಿ, ಒಣದ್ರಾಕ್ಷಿ, ಜೀರಿಗೆ ಪುಡಿ ಮತ್ತು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಮೊಸರಿಗೆ ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

Step 3:

– ಈ ಮೊದಲೆ ಸಿದ್ಧಪಡಿಸಿಕೊಂಡ ಒಂದು ಬ್ರೆಡ್ ಸ್ಲೈಸ್ ತೆಗೆದುಕೊಳ್ಳಿ.- ನಂತರ ಅದರ ಮೇಲೆ ಮೊಸರನ್ನು ಲೇಪಿಸಿ.- ಬಳಿಕ ಆಲೂಗಡ್ಡೆಯ ಮಿಶ್ರಣದ ಉಂಡೆಯನ್ನು ಇಡಿ.- ಪುನಃ ಬ್ರೆಡ್ ಅನ್ನು ಉಂಡೆಯ ಸುತ್ತ ಮುಚ್ಚುವಂತೆ ಸುತ್ತಿಕೊಳ್ಳಬೇಕು.

Step 4:

– ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.- ಬಿಸಿಯಾದ ತುಪ್ಪಕ್ಕೆ ಬ್ರೆಡ್‍ನ ಉಂಡೆಯನ್ನು ಸೇರಿಸಿ, ಹುರಿಯಿರಿ.- ಉಂಡೆಯ ಸುತ್ತಲೂ ಹೊಂಬಣ್ಣ ಬರುವ ಹಾಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ

Step 5:

– ಬಳಿಕ ಬಡಿಸುವ ಪ್ಲೇಟ್ ಅಲ್ಲಿ ಬೇಯಿಸಿದ ಬ್ರೆಡ್ ವಡೆಯನ್ನು ಇಡಿ.- ನಂತರ ಅದರ ಮೇಲೆ ಸಕ್ಕರೆ ಮಿಶ್ರಿತ ಮೊಸರು, ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣಿನ ಚಟ್ನಿ, ಜೀರಿಗೆ ಪುಡಿ, ಮೆಣಸಿನ ಪುಡಿ ಮತ್ತು ಕಪ್ಪು ಉಪ್ಪನ್ನು ಸೇರಿಸಿ- ಚೆನ್ನಾಗಿ ಅಲಂಕರಿಸಿದ ಬಳಿಕ ಸವಿಯಲು ನೀಡಿ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon