ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಮಾಡಿ ರೈಟ್ ಚಿಹ್ನೆ ಹಾಕಿ ಮತ್ತೊರ್ವ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಗೂ ಬೆದರಿಕೆ ಬಂದಿದೆ ಆದರೆ ಭರತ್ ಕುಂಮ್ಡೆಲ್ ರವರಿಗೆ 5-5-2025 9.30 ರ ಒಳಗೆ ನೀನು ಇದ್ದ ಸ್ಥಳದಲ್ಲೇ ಮುಗಿಸುತ್ತೆನೆಂದು ಸಾಮಾಜಿಕ ಜಾಲಾತಾಣದಲ್ಲಿ ದುಷ್ಕರ್ಮಿಗಳಿಂದ ಮತ್ತೊಂದು ಪೋಸ್ಟ್ ವೈರಲ್ ಮಾಡಿದ್ದಾರೆ.
ಮತ್ತೊರ್ವ ಹಿಂದೂ ಮುಖಂಡ ಭರತ್ ಕುಂಮ್ಡೇಲ್ ಗೆ ಈ ರೀತಿ ಜೀವ ಬೆದರಿಕೆ ಹಾಕಿದ್ದು ಆದರೆ ಪೋಲಿಸ್ ಇಲಾಖೆ ಕಣ್ಣು ಮುಚ್ಚಿಕುಳಿತ್ತಿರುವುದು ವಿಪರ್ಯಾಸ.
ಆದರೆ ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂಗಳ ಹತ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಖೆದಕರ.
ಇನ್ನೂ 3 ,ರಿಂದ 5 ಮಂದಿ ಹಿಂದೂ ಮುಖಂಡರಿಗೆ ನೇರವಾಗಿ ದಿನಾಂಕ ಫಿಕ್ಸ್ ಮಾಡಿ ಮುಗಿಸುತ್ತೆನೆಂದು ಸೋಶಿಯಲ್ ಮೀಡಿಯದಲ್ಲಿ ಪೋಸ್ಟ್ ಹಾಕಿರುವುದು ಈ ಬಗ್ಗೆ ಪೋಲಿಸ್ ಇಲಾಖೆ ತನಿಖೆ ನಡೆಸದೆ ಕೈಕಟ್ಟಿ ಕುಳಿತ್ತಿರುವುದು ಪೋಲಿಸ್ ಇಲಾಖೆಯ ವೈಫಲ್ಯವೆಂದು ಬಿಜೆಪಿ ಕಿಡಿಕಾರಿದೆ .ಒಟ್ಟಿನಲ್ಲಿ ಕರಾವಳಿಯಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡುವ ಮುಸ್ಲಿಮರಿಗೆ ಇಷ್ಟೊಂದು ಧೈರ್ಯ ಬಂದಿರುವುದು ಎಲ್ಲಿಂದ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.