ಚಿತ್ರದುರ್ಗ: ಹಾಕಿ ತರಬೇತಿ ಸಂಶೋಧನಾ ಅಧ್ಯಯನಕ್ಕೆ ಸಂಬಂಧಿಸಿದಂತೆ ದತ್ತಾಂಶ ಸಂಗ್ರಹಣೆಕ್ಕಾಗಿ ಹಾಗೂ ಶಾಲೆಯಲ್ಲಿ ಕ್ರೀಡೆ ಹಾಗೂ ದೈಹಿಕ ಶಿಕ್ಷಣ ಅಧ್ಯಯನಕ್ಕೆ ಸಂಬಂಧಪಟ್ಟಂತೆ ದತ್ತಾಂಶವನ್ನು ಸಂಗ್ರಹಣೆ ಮಾಡಲು ಮುಂದಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆ ಜಂಪಣ್ಣನ ಹಟ್ಟಿ ಚಿತ್ರದುರ್ಗ ತಾಲೂಕು ಈ ಶಾಲೆಗೆ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್ D ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳು ಚಿತ್ರದುರ್ಗ, ಹಾಗೂ ದೈಹಿಕ ಶಿಕ್ಷಕರಾದ ಉಮೇಶ್ S T ಹಾಗೂ ಮುರುಗೇಶ್ M R ತ್ರೀ ಸದಸ್ಯ ಸಮಿತಿ ಶಾಲೆಗೆ ಭೇಟಿ ಕೆಲವು ಮಾಹಿತಿಯನ್ನು ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಜಂಪಣ್ಣ ನವರು ಹಾಗೂ ಧನಂಜಯ್ ರೆಡ್ಡಿ ದೈಹಿಕ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಶಾಲೆಯಲ್ಲಿ ಉಪಸ್ಥಿತರಿದ್ದರು.
































