ಚಿತ್ರದುರ್ಗ: ಬಾಪೂಜಿ ಪಬ್ಲಿಕ್ ಸ್ಕೂಲ್ ನಲ್ಲಿ ದಿನಾಂಕ 14/3/26 ಶನಿವಾರದಂದು ಶೈಕ್ಷಣಿಕ ವರ್ಷದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ “ಶಾಲೆಯ ಮಿನುಗುವ ನಕ್ಷತ್ರ”(STAR OF THR YEAR ) “ಪ್ರಶಸ್ತಿಯನ್ನು 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
- ಸುಕೇತನ ಎಂ. ಎಸ್ ( ಒಂದನೇ ತರಗತಿ )
- ಅಧ್ಯ ಜಿ. ಎನ್ ( ಎರಡನೇ ತರಗತಿ )
- ತನ್ಮಯಿ ನಾಯ್ಕ್ ( ಮೂರನೇ ತರಗತಿ )
- ಗಮನ ಈ. ಆರ್ ( ನಾಲ್ಕನೇ ತರಗತಿ )
- ತನುಶ್ರೀ ( ಐದನೇ ನೇ ತರಗತಿ )
- ಗೌತಮಿ ( ಆರನೇ ತರಗತಿ )
- ಭೂಮಿಕ ಜಿ.ಎಸ್( ಏಳನೇ ತರಗತಿ )
- ಸುಹಾಸ್. ಎನ್ ( ಎಂಟನೇ ತರಗತಿ )
- ಜೀವನ್ ಕುಮಾರ್ ಬಿ. ಎ ( 9ನೇ ತರಗತಿ ) ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕೆ. ಎಂ ಚೇತನ್ ರವರು ಹಾಗೂ ವಿಶೇಷ ಆಡಳಿತ ಅಧಿಕಾರಿ ಹನುಮಂತ ರೆಡ್ಡಿ ಸರ್, ಶಿವಕುಮಾರ್ ಎಚ್. ಎಂ.ಉಪಪ್ರಾಂಶುಪಾಲರು (ಶಿಕ್ಷಣ ಮಹಾವಿದ್ಯಾಲಯ,) ಮುಖ್ಯೋಪಾಧ್ಯಾಯರು , ಬೋಧಕ ಮತ್ತು ಬೋಧಕೇತರ ವರ್ಗದವರು ಪೋಷಕರು ಎಲ್ಲರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

































