ದಾವಣಗೆರೆ :ಮಹಾನಗರ ಪಾಲಿಕೆ ವತಿಯಿಂದ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ತುರ್ತುಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜೂನ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಎಫ್-10 ಸರಸ್ವತಿ ಫೀಡರ್ ವ್ಯಾಪ್ತಿಯ ಕಾಳಿದಾಸ ಸರ್ಕಲ್, ಜಯನಗರ ಬಿ & ಸಿ ಬ್ಲಾಕ್, ಚರ್ಚ್ರೋಡ್, ಭಗಿರಥ ಸರ್ಕಲ್, ಮೋರ್, ಖಾದಿ ಕೇಂದ್ರ, ಆಂಜನೇಯ ದೇವಸ್ಥಾನ, ಕರಿಯಮ್ಮದೇವಸ್ಥಾನ” ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
































