ಬೆಂಗಳೂರು: SBI ನಲ್ಲಿ 1,500 ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಪಡೆದ ಅಭ್ಯರ್ಥಿಗಳು ಇಂದಿನಿಂದ ಜುಲೈ 8 ರವರೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು 21-30 ವರ್ಷ ವಯಸ್ಸಿನವರಾಗಿರಬೇಕು. ಆಯ್ಕೆಯು ಪ್ರಾಥಮಿಕ & ಮುಖ್ಯ ಪರೀಕ್ಷೆಯನ್ನು ಆಧರಿಸಿರುತ್ತದೆ. ಸೈಕೋಮೆಟ್ರಿಕ್ ಪರೀಕ್ಷೆ ಹಾಗೂ ಸಂದರ್ಶನವನ್ನು ನಡೆಸಲಾಗುತ್ತದೆ. ಪರೀಕ್ಷೆಯು ಸೆಪ್ಟೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಗಾಗಿ SBI ವೆಬ್ ಗೆ ಭೇಟಿ ನೀಡಿ
































