ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಪ್ರತಿಯೊಬ್ಬರ ಜೀವನದಲ್ಲೂ ಕೂಡ ಮಗು ಎಂಬುದು ತುಂಬಾ ಮುಖ್ಯವಾದದ್ದು ಅದರಲ್ಲೂ ಗಂಡು ಸಂತಾನ ಅಥವಾ ಪುತ್ರ ಸಂತಾನಕ್ಕಾಗಿ ಸಾಕಷ್ಟು ಜನ ಕಾಯುತ್ತಲೇ ಇರುತ್ತಾರೆ. ಈ ಪುತ್ರ ಸಂತಾನಕ್ಕಾಗಿ ಏನೆಲ್ಲ ಸುಲಭ ಕ್ರಮ ಅನುಸರಿಸಬೇಕು ಯಾವ ರೀತಿ ನಾವು ಅದನ್ನ ಅಳವಡಿಸಿಕೊಳ್ಳಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ.
ಈ ಯಂತ್ರವನ್ನು ಶುಭದ ದಿನದಲ್ಲಿ ಪುಷ್ಯ ನಕ್ಷತ್ರದ ಬರುವ ಸಂದರ್ಭದಲ್ಲಿ ಈ ಯಂತ್ರವನ್ನು ನೀವು ಬರೆದುಕೊಳ್ಳುವುದರಿಂದ ನೀವು ಏನು ಅಂದುಕೊಂಡಿರುತ್ತೀರೋ ಅವುಗಳು ಸಂಪೂರ್ಣವಾಗಿ ಸಿದ್ಧಿಯಾಗುತ್ತದೆ ಮತ್ತು ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು. ಯಂತ್ರವನ್ನು ಬರೆಯಬೇಕಾದರೆ ಕೆಲವೊಂದಿಷ್ಟು ಕ್ರಮಗಳನ್ನು ನೀವು ಅನುಸರಿಸಲೇಬೇಕು
ಈ ಯಂತ್ರವನ್ನು ನೀವು ಬರೆಯಬೇಕಾದರೆ ತಾಮ್ರದ ತಗಡನ್ನು ಬಳಸಿಕೊಂಡು ಬರೆಯಬೇಕು. ಇಲ್ಲವಾದರೆ ಒಂದು ಬಿಳಿಯ ಹಾಳೆಯ ಮೇಲೆ ಬರೆಯಬೇಕು. ಆ ಯಂತ್ರ ಯಾವುದು ಎಂದರೆ ಮೂರು ಚೌಕವನ್ನು ಹಾಕಿಕೊಂಡು ಅದರಲ್ಲಿ ಮೊದಲ ಚೌಕದಲ್ಲಿ 10,1,12 ಕೆಳಗಡೆ ಎರಡನೇ ಭಾಗದಲ್ಲಿ 9, 15, 3 ಮೂರನೇ ಭಾಗದಲ್ಲಿ 2,2,5 ಈ ರೀತಿಯಾಗಿ ನೀವು ತಾಮ್ರದ ತಗಡು ಇಲ್ಲವೇ ಬಿಳಿಯ ಹಾಳೆಯ ಮೇಲೆ ಬರೆದುಕೊಳ್ಳಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ9945701882
ಬೆಳ್ಳಿಯ ತಾಯತ ಅಥವಾ ಯಾವುದಾದರೂ ತಾಯತದ ಒಳಗೆ ಈ ತಾಮ್ರದ ತಗಡಿನಿಂದ ಹಾಕಿ ನೀವು ಅದರ ಒಳಗೆ ಸೇರಿಸಬೇಕು, ಕಪ್ಪು ದಾರ ಇಲ್ಲವೇ ಅರಿಶಿಣದ ದಾರದೊಂದಿಗೆ ಆ ತಾಯತವನ್ನು ನೀವು ಧರಿಸಬೇಕು ಇದರಿಂದ ನಿಮಗೆ ತುಂಬಾ ಶುಭವಾಗುತ್ತದೆ ಮತ್ತು ಗಂಡು ಮಗು ಸಂತಾನ ಉಂಟಾಗಲು ಸಾಧ್ಯವಾಗುತ್ತದೆ.
ತಾಯತವನ್ನು ನೀವು ಧರಿಸುವ ಮೊದಲು ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿ ಆ ತಾಯತವನ್ನು ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಲಕ್ಷ್ಮಿ ನಾರಾಯಣ ದೇವರ ಪಾದದ ಅಡಿಯಲ್ಲಿ ಪೂಜೆಯನ್ನು ಮಾಡಿ ಗಂಡು ಸಂತಾನ ಆಗಲಿ ಎಂಬುದಾಗಿ ಬೇಡಿಕೆಯನ್ನು ಇಟ್ಟುಕೊಂಡು ನೀವು ಮನೆಗೆ ಬಂದು ಆ ತಾಯತವನ್ನು ಧರಿಸಬೇಕು ಇದರಿಂದ ನಿಮಗೆ ತುಂಬಾ ಶುಭವಾಗುತ್ತದೆ ಮತ್ತು ಸಾಕಷ್ಟು ರೀತಿಯ ಫಲ ಪಡೆಯುತ್ತೀರಿ.
ನೀವು ಗಂಡು ಸಂತಾನ ಮಾಡಬೇಕು ಎಂದರೆ ಈ ಪರಿಹಾರ ಕ್ರಮವನ್ನೇ ಅನುಸರಿಸಬೇಕು. ಈ ಪರಿಹಾರ ಕ್ರಮವನ್ನು ನೀವು ಅನುಸರಿಸಿದರೆ ಮಾತ್ರ ಖಂಡಿತ ನಿಮಗೆ ತುಂಬಾ ಶುಭವಾಗುತ್ತದೆ. ಪುತ್ರ ಸಂತಾನ ಪ್ರಾಪ್ತಿಯಾಗಲು ಸಾಧ್ಯವಾಗುತ್ತದೆ. ಈ ಕ್ರಮವನ್ನ ಅನುಸರಿಸಿ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತೀರಿ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

































