SBI SO ಹುದ್ದೆಗಳಿಗೆ ಅರ್ಜಿಸದಿದವರು ಮತ್ತೆ ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.!..

 

ಬೆಂಗಳೂರು: SBI ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಿದೆ.

ಅಕ್ಟೋಬರ್ 6 ರಂದು ಗಡುವು ಮುಕ್ತಾಯಗೊಂಡಿದ್ದರೂ, ಅದನ್ನು ಅಕ್ಟೋಬರ್ 21 ರವರೆಗೆ ವಿಸ್ತರಿಸಲಾಗಿದೆ.

Advertisement

ಆನ್‌ಲೈನ್ ಪರೀಕ್ಷೆ ಡಿಸೆಂಬರ್/ಜನವರಿಯಲ್ಲಿ ನಡೆಯುವ ಸಾಧ್ಯತೆಯಿದೆ. ಒಟ್ಟು ಹುದ್ದೆಗಳು: 439 ಅರ್ಹತೆ: BE/ BTech (ಕಂಪ್ಯೂಟರ್ ಸೈನ್ಸ್/ IT/ CSE/ECE) MCA, M.Tech/ MMC

ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. https://ibpsonline.ibps.in/

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement