ನೀವು SBI ಬ್ಯಾಂಕ್ ನ ಗ್ರಾಹಕರಾದ್ರೆ ತಪ್ಪದೆ ಸುದ್ದಿ ಓದಿ.!

 

ಬೆಂಗಳೂರು: ನೀವು SBI ಬ್ಯಾಂಕ್ ಗ್ರಾಹಕರೇ ಹಾಗಾದ್ರೆ  ಬ್ಯಾಂಕ್ ನಿಮಗಾಗಿಯೇ ಸಿಹಿ ಸುದ್ದಿಯೊಂದನ್ನು ನೀಡಿದೆ.

ಏನಪ್ಪ ಅಂದ್ರೆ ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ಬ್ಯಾಂಕ್‌ಗಳಲ್ಲಿ ಪಡೆದ ಸಾಲಕ್ಕೆ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಈ ಆಫರ್ ಕಾರ್ ಲೋನ್, ಪರ್ಸನಲ್ ಲೋನ್, ಗೋಲ್ಡ್ ಲೋನ್‌ಗಳಿಗೆ ಲಭ್ಯವಿದ್ದು, ಬಡ್ಡಿ ರಿಯಾಯಿತಿ ನೀಡುವುದಾಗಿಯೂ ಘೋಷಿಸಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement