ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ .! ವೇತನ ಅರ್ಜಿ ಶುರು.!

 

ಬೆಂಗಳೂರು: SSLC ಹಾಗೂ ಮೆಟ್ರಿಕ್ ನಂತರದ ವ್ಯಾಸಂಗದಲ್ಲಿ ಮೊದಲ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ SC, ST ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ನೀಡುವ ಪ್ರೋತ್ಸಾಹಧನವನ್ನು ₹35,000 ವರೆಗೆ ಹೆಚ್ಚಿಸಲಾಗಿದೆ.

₹20,000 PUC-II ಅಥವ 3 ವರ್ಷಗಳ ಪಾಲಿಟೆಕ್ನಿಕ್‌ ಡಿಪ್ಲೊಮಾಗೆ, ಪದವಿಗೆ ₹25,000, ಸ್ನಾತಕೋತ್ತರ ಪದವಿಗೆ ₹30,000 ಹಾಗೂ ಕೃಷಿ, ಇಂಜಿನಿಯರಿಂಗ್‌, ವೆಟರಿನರಿ, ಮೆಡಿಷನ್ ಗೆ ₹35,000 ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಡಿ.31 ಕೊನೆಯ ದಿನವಾಗಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement