ಯುವಕನೊಬ್ಬ ತನ್ನ ಪ್ರಿಯತಮೆಗೆ ಲಿಪ್ ಲಾಕ್ ಮಾಡುವಾಗ ಅವಳ ಬಾಯಿಗೆ ವಾಂತಿ ಮಾಡಿರುವ ಘಟನೆ ನಡೆದಿದೆ.
ಹೌದು, ಆತ ಲಿಪ್ ಕಿಸ್ ಕೊಡಲು ಹೋಗಿ ಅದೇನಾಯ್ತೋ ಗೊತ್ತಿಲ್ಲ ಡೈರೆಕ್ಟ್ ಪ್ರೇಯಸಿಯ ಬಾಯಿಗೆಯೇ ವಾಂತಿ ಮಾಡಿಕೊಂಡಿದ್ದಾನೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಇದು ಆಗ್ಬೇಕಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಈ ವಿಡಿಯೋವನ್ನು sindicatodedomm ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
https://twitter.com/i/status/1825586673922474150
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.