ಹರಿಹರ: ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ದಾವಣಗೆರೆ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಟಿ.ಅಣ್ಣಪ್ಪ ಕರವಸೂಲಿಗಾರ ನಗರಸಭೆ ಹರಿಹರ ಇವರನ್ನು ದಾವಣಗೆರೆ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳ ನಿರ್ಣಯದಂತೆ ರಾಜ್ಯಾಧ್ಯಕ್ಷರಾದ ಎನ್.ಪ್ರಸಾದ ಅವರು ಬುಧವಾರ ಆಯ್ಕೆ ಮಾಡಿದ್ದಾರೆ,
ಇದೆ ವೇಳೇ ಹರಿಹರ ಶಾಖಾ ಸಂಘದ ಅಧ್ಯಕ್ಷ ಹುಚ್ಚಂಗಪ್ಪ, ಪದಾಧಿಕಾರಿಗಳಾದ ಸದಾಶಿವ, ರವಿ, ಪರಸಪ್ಪ, ದಯಾನಂದ ಹಾಗೂ ಪದಾಧಿಕಾರಿಗಳು ಹಾಜರಿದ್ದರು.