ನಿನ್ನ ಸಹವಾಸ ಮಾಡಿದ ಮ್ಯಾಲೆ ಆಸೆ ಹೆಚ್ಚಾಯ್ತು
ನಿನ್ನ ಕೂಡ ಮಾತಾಡೂದು ಚಟ ಆಗಿ ಹೋಯ್ತು!
ಒಂದ ಕ್ಷಣ ನೀ ಕಾಣಲಿಲ್ಲಾಂದ್ರ ಚಡಪಡಕಿ ಹೆಚ್ಚಾಯ್ತು
ಗೆಳೆತನ ಗಟ್ಟಿಯಾಗಿ ಅದೆಲ್ಲ ಪ್ರೀತಿಯಾಗಿ ಹೋಯ್ತು!!
# *ಪರಮೇಶ್ವರಪ್ಪ ಕುದರಿ*
9916277217
ನಿನ್ನ ಸಹವಾಸ ಮಾಡಿದ ಮ್ಯಾಲೆ ಆಸೆ ಹೆಚ್ಚಾಯ್ತು
ನಿನ್ನ ಕೂಡ ಮಾತಾಡೂದು ಚಟ ಆಗಿ ಹೋಯ್ತು!
ಒಂದ ಕ್ಷಣ ನೀ ಕಾಣಲಿಲ್ಲಾಂದ್ರ ಚಡಪಡಕಿ ಹೆಚ್ಚಾಯ್ತು
ಗೆಳೆತನ ಗಟ್ಟಿಯಾಗಿ ಅದೆಲ್ಲ ಪ್ರೀತಿಯಾಗಿ ಹೋಯ್ತು!!
# *ಪರಮೇಶ್ವರಪ್ಪ ಕುದರಿ*
9916277217
Get the latest news, updates, and exclusive content delivered straight to your WhatsApp.
Powered By KhushiHost