ಚಿತ್ರದುರ್ಗ: ಟಾರ್ಗೆಟ್ ಯುವ ವೇದಿಕೆಯ ವತಿಯಿಂದ ನಗರದ ಇಟ್ಟಿಗೆ ಚನ್ನಬಸಪ್ಪ ಲೇಔಟ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ ನೆರವೇರಿಸಲಾಯಿತು
ಕಾರ್ಯಕ್ರಮದಲ್ಲಿ ಟಾರ್ಗೆಟ್ ತಂಡದ ಎಲ್ಲಾ ಸದಸ್ಯರು ಬಡಾವಣೆಯ ಸದಸ್ಯರು ಹಾಗೂ ಜೈ ಸಂಘದವರು ರೋಟರಿಯ ಸಂಸ್ಥೆಯ ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಲ ಅತ್ತಿ ,ನೇರಳೆ ,ಹಿಪ್ಪು ನೇರಳೆ,ವಂಗೇ, ಬೇವು, ಸಿಹಿ ಉಣಿಸೆ, ಸಂಪಿಗೆ , ಗುಲ್ಮುರ್ ಗಿಡಗಳನ್ನು ನೇಡಲಾಯಿತು.
 
				 
         
         
         
															 
                     
                     
                     
                    


































 
    
    
        